ಹಸಿರು ಹೆಜ್ಜೆಗಳಿಂದ ಆರೋಗ್ಯಕರ ಸಮಾಜದತ್ತ...
ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಅದಮ್ಯ ಚೇತನದ 'ಹಸಿರು ಭಾನುವಾರ'ವು ನಿರಂತರವಾಗಿ ಸಾಗುತ್ತಿದ್ದು, ಈ ಬಾರಿಯ ಕಾರ್ಯಕ್ರಮವನ್ನು ಈ ಕೆಳಗಿನ ದಿನಾಂಕದಂದು ಹಮ್ಮಿಕೊಳ್ಳಲಾಗಿದೆ.
ದಿನಾಂಕ: ಅಕ್ಟೋಬರ್ 11, ಬೆಳಿಗ್ಗೆ 9:00 ಗಂಟೆಗೆ
ಸ್ಥಳ: ಸಾಯಿ ಪುಷ್ಪಾಂಜಲಿ ಪಾರ್ಕ್, ಹೊಸಕೆರೆಹಳ್ಳಿ, ಗಿರಿನಗರ, ಬೆಂಗಳೂರು
ಬನ್ನಿ, ಹಸಿರನ್ನು ಉಳಿಸೋಣ, ಪರಿಸರವನ್ನು ಬೆಳೆಸೋಣ, ಆರೋಗ್ಯಕರ ಭವಿಷ್ಯವನ್ನು ನಿರ್ಮಿಸೋಣ.
ಸ್ಥಳ: https://maps.app.goo.gl/HN4s9dcGyUmWw4ST8
ದಯವಿಟ್ಟು ಕೆಳಗಿನ ಲಿಂಕ್‌ನಲ್ಲಿ ನೋಂದಾಯಿಸಿ: https://www.adamyachetana.org/green-sunday-registration/
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು 8904623967 ಅಥವಾ 9448886841 ಗೆ ಕರೆ ಮಾಡಿ
Adamya Chetana, continuing on the Sasyagraha path envisioned by Shri Ananthkumar ji, invites you to join 563rd Green Sunday event.
Date: 11 OCTOBER 2026 (Sunday)
Time: 9:00 AM
Venue: Sai Pushpanjali Park, Hoskerehalli, Girinagar, Bengaluru
Location: https://maps.app.goo.gl/HN4s9dcGyUmWw4ST8
Kindly register using the link below: https://adamyachetana.org/green-sunday-registration/
For more details, please contact: 8904623967 | 9448886841
563rd Green Sunday
🌳Tree Plantation

Organised by
Adamya Chetna FoundationNourishing communities through education, nutrition and social empowerment.
Happening On
11 Oct 2026
Happening At
Address
Sai Pushpanjali Park, Hoskerehalli, Girinagar, Bengaluru
