565th Green Sunday

🌳Tree Plantation
565th Green Sunday photo 1

ಹಸಿರೇ ಜೀವದ ಆಧಾರ, ಪ್ರಕೃತಿಯೇ ನಮ್ಮ ಉಸಿರು. ಹಸಿರನ್ನು ಬೆಳೆಸಿ, ಪರಿಸರವನ್ನು ಸಂರಕ್ಷಿಸಿ, ಸುಂದರ ನಾಳೆಯನ್ನು ನಿರ್ಮಿಸೋಣ

ನಮ್ಮ ಮುಂದಿನ ಹಸಿರು ಪಯಣವನ್ನು ಮುಂದುವರಿಸುತ್ತಾ, 565 ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಸಿರು ಕ್ರಾಂತಿಯನ್ನು ಯಶಸ್ವಿಗೊಳಿಸೋಣ.

ದಿನಾಂಕ: 25-10-2026 (ಭಾನುವಾರ)
ಸಮಯ: ಬೆಳಗ್ಗೆ 9:00 AM
ಸ್ಥಳ: 4ನೇ ಬ್ಲಾಕ್‌ ಕೋರಮಂಗಲ, 1 ನೇ ಅಡ್ಡ ರಸ್ತೆ, ನಂದಿನಿ ಬೂತ್‌, ಹಾಪ್ ಕಾಮ್ಸ್‌ ಹತ್ತಿರ,
ಬೆಂಗಳೂರು.

Adamya Chetana, continuing on the Sasyagraha Path envisioned by Shri Anantkumar Ji, invites you to join 565th Green Sunday event.

Date : 25/10/26(Sunday)
Time : 9.00 AM
Venue : 4th Block Koramangal, 1st Cross, Nandini Booth, Near Hopcoms, Bangalore.

Location : https://maps.app.goo.gl/TuXkn2rVN3MN6iXf8?g_st=a


For more details, please contact:
📞 8904623967 | 9448886841

With best regards,
Tejaswini Ananthkumar
Adamya Chetana

Organised by

Adamya Chetna FoundationAdamya Chetna Foundation

Nourishing communities through education, nutrition and social empowerment.

Happening On

25 Oct 2026

Happening At

Address

4th Block Koramangal, 1st Cross, Nandini Booth, Near Hopcoms, Bangalore

Google
Map data ©2026 Google
Map data ©2026 Google
Open in Maps