566th Green Sunday

Completed
🌳Tree Plantation
566th Green Sunday photo 1

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

ಕನ್ನಡದ ಮಣ್ಣಿಗೆ ನಮ್ಮ ನಮನ, ಪ್ರಕೃತಿಯ ಮಡಿಲಿಗೆ ನಮ್ಮ ಕೊಡುಗೆ, ಹಸಿರು ಕರ್ನಾಟಕಕ್ಕೆ ನಮ್ಮ ಸಂಕಲ್ಪ!

ಶ್ರೀ ಅನಂತಕುಮಾರ್ ಅವರ ಸಸ್ಯಾಗ್ರಹದ ಆಶಯದೊಂದಿಗೆ ಸಾಗುತ್ತಿರುವ ಅದಮ್ಯ ಚೇತನದ 566ನೇ ಹಸಿರು ಭಾನುವಾರದ ಈ ಹಸಿರು ಪಯಣದಲ್ಲಿ ನೀವೂ ನಮ್ಮೊಂದಿಗೆ ಹೆಜ್ಜೆ ಹಾಕಿ.

ದಿನಾಂಕ: 01 ನವೆಂಬರ್ 2026 | ಭಾನುವಾರ
ಸಮಯ: ಬೆಳಿಗ್ಗೆ 9:00 ಗಂಟೆಗೆ
ಸ್ಥಳ: ಮುನೇಶ್ವರ ದೇವಸ್ಥಾನ, ಕನಕ ಭವನದ ಹತ್ತಿರ, BSK 6ನೇ ಹಂತ, 10ನೇ ಬ್ಲಾಕ್, ಜಟ್ಟಿಗರಹಳ್ಳಿ, ಬೆಂಗಳೂರು.

ಸ್ಥಳ: https://maps.app.goo.gl/ahs8pVw6uPrphG1v9?g_st=ac
ಇಂದೇ ನೋಂದಾಯಿಸಿಕೊಳ್ಳಿ: https://adamyachetana.org/green-sunday-registration/
ಸಂಪರ್ಕಿಸಿ: 8904623967 | 9448886841

Adamya Chetana, continuing on the Sasyagraha path envisioned by Shri Ananthkumar ji, invites you to join 566th Green Sunday event.

Date: 01-11-2026 (Sunday)
Time: 9:00 AM
Venue: Muneshwara Temple Park, Near Kanaka Bhavana, 10th Block, BSK 6th Stage, Bengaluru.

Location: https://maps.app.goo.gl/ahs8pVw6uPrphG1v9?g_st=ac
Kindly register using the link below:
https://adamyachetana.org/green-sunday-registration/
For more details, please contact: 8904623967 | 9448886841

ಈ ಕನ್ನಡ ರಾಜ್ಯೋತ್ಸವದಂದು, ನಾಡಿನ ಮೇಲಿನ ಪ್ರೀತಿಯನ್ನು ಪರಿಸರದ ಕಾಳಜಿಯೊಂದಿಗೆ ಬೆಸೆಯೋಣ. ಬನ್ನಿ, ಸಸ್ಯಾಗ್ರಹದ ಪಯಣದಲ್ಲಿ ಒಂದಾಗೋಣ!

ಅದಮ್ಯ ಚೇತನದಿಂದ ಬೆಳಗ್ಗೆ 8.30ಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ.

Organised by

Adamya Chetna FoundationAdamya Chetna Foundation

Nourishing communities through education, nutrition and social empowerment.

Happening On

1 Nov 2026

Happening At

Address

Muneshwara Temple Park, Near Kanaka Bhavana, 10th Block, BSK 6th Stage, Bengaluru.

Open in Maps
Missed This? Explore Similar Activities

Similar Activities Others are Interested In

Night Trails | Nocturnal exploration of reptiles and other animals

Night Trails | Nocturnal exploration of reptiles and other animals

W

Wilderness Ways

7 Nov · 5:30 PM

Off Kanakpura Road

Building Belonging & Resilience in Cities

Building Belonging & Resilience in Cities

V

Vikalp Sangam

15 Nov – 16 Dec

Online