ದೀಪಾವಳಿ ಎಂದರೆ ಬೆಳಕು… ಈ ಬಾರಿ ಅದು ಹಸಿರಾಗಲಿ!
ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ.
ಶ್ರೀ ಅನಂತಕುಮಾರ್ ಜೀ ಅವರ ಆಶಯದಂತೆ ಆರಂಭವಾದ ಸಸ್ಯಾಗ್ರಹದ ಪಯಣ, ಅದಮ್ಯ ಚೇತನದ ಮೂಲಕ ನಿರಂತರವಾಗಿ ಮುನ್ನಡೆಸುತ್ತಿದೆ.
566 ಹಸಿರು ಭಾನುವಾರಗಳ ಯಶಸ್ವಿ ಪಯಣದೊಂದಿಗೆ, ಇದೀಗ ಮತ್ತೊಂದು ಹಸಿರು ಭಾನುವಾರದ ಸಂಭ್ರಮ.
- ದಿನಾಂಕ: 08-11-2026 | ಸಮಯ: ಬೆಳಿಗ್ಗೆ 9:00
- ಸ್ಥಳ: ನೇತಾಜಿ ಸುಭಾಷ್ ಚಂದ್ರ ಬೋಸ್ ಪಾರ್ಕ್, ರಾಜಾಜಿನಗರ, ಬೆಂಗಳೂರು.
ಬನ್ನಿ, ಈ ದೀಪಾವಳಿಯಲ್ಲಿ ಪಟಾಕಿಗಳ ಬದಲು ಸಸಿಗಳನ್ನು ನೆಟ್ಟು, ಪ್ರಕೃತಿಗೆ ಬೆಳಕಾಗೋಣ. ಹಸಿರು ಭವಿಷ್ಯಕ್ಕಾಗಿ ಕೈಜೋಡಿಸೋಣ!
ಸ್ಥಳ: https://maps.app.goo.gl/xz2RrwvNuZY5hgBs5?g_st=aw
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8904623967 | 9448886841
Adamya Chetana, continuing on the Sasyagraha path envisioned by Shri Ananthkumar ji, invites you to join 567th Green Sunday event.
Date: 08-11-2026 (Sunday)
Time: 9:00 AM
Venue: Netaji Subash Chandra Bose Park, Rajajinagar, Bengaluru.
Location: https://maps.app.goo.gl/xz2RrwvNuZY5hgBs5?g_st=aw
For more details, please contact: 8904623967 | 9448886841
567th Green Sunday
🌳Tree Plantation

Organised by
Adamya Chetna FoundationNourishing communities through education, nutrition and social empowerment.
Happening On
8 Nov 2026
Happening At
Address
Netaji Subash Chandra Bose Park, Rajajinagar, Bengaluru

