ಹಸಿರು ಬೆಂಗಳೂರು ಕೇವಲ ಕನಸಾಗಿರಬಾರದು, ನಮ್ಮೆಲ್ಲರ ಸಂಕಲ್ಪವಾಗಲಿ!
ನಿಮ್ಮ ಒಂದು ಗಂಟೆಯ ಶ್ರಮ, ಒಂದು ಸಣ್ಣ ಪ್ರಯತ್ನ, ಬೆಂಗಳೂರಿನ ಹಸಿರು ಭವಿಷ್ಯಕ್ಕೆ ದೊಡ್ಡ ಕೊಡುಗೆಯಾಗಬಲ್ಲದು.
ಅದಮ್ಯ ಚೇತನದ 570ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿ.
ದಿನಾಂಕ: 29-11-2026 | ಭಾನುವಾರ
ಸಮಯ: ಬೆಳಿಗ್ಗೆ 9.00 ಗಂಟೆಗೆ
ಸ್ಥಳ: ಪುಷ್ಪಾಂಜಲಿ ಪಾರ್ಕ್, ಗಿರಿನಗರ, ಬೆಂಗಳೂರು
ಬನ್ನಿ, ಹಸಿರು ಬೆಂಗಳೂರಿನ ನಿರ್ಮಾಣದಲ್ಲಿ ನೀವೂ ಭಾಗಿಯಾಗಿ!
ಸ್ಥಳ: https://share.google/eNKNMVQ1mkcIt7wr0
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8904623967 | 9448886841
Adamya Chetana, continuing on the Sasyagraha path envisioned by Shri Ananthkumar ji, invites you to join 570th Green Sunday event.
Location : https://share.google/eNKNMVQ1mkcIt7wr0
For more details, please contact: 8904623967 | 9448886841
570th Green Sunday
🌳Tree Plantation

Organised by
Adamya Chetna FoundationNourishing communities through education, nutrition and social empowerment.
Happening On
29 Nov 2026
9:00 AM
Happening At
Address
Pushpanjali Park, Hosakerehalli Layout, Banashankari 1st Stage, Banashankari, Bengaluru, Karnataka 560085
Register To Participate
Registration closes on 29 Nov 2026
Name*
Phone No*
+91
Email Id*
After submitting, you'll receive an OTP to verify your account.

