Green Sunday

🌳Tree Plantation
Green Sunday photo 1

Organised by

Adamya Chetna FoundationAdamya Chetna Foundation

Description

ಅನಂತ ಪ್ರೇರಣೆಯೊಂದಿಗೆ ಹಸಿರಿನ ಪಯಣ ಆರಂಭಿಸೋಣ!”

ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಅದಮ್ಯ ಚೇತನದ 562ನೇ ಪರಿಸರ ಸೇವೆ ನಮ್ಮನ್ನು ಮತ್ತೊಮ್ಮೆ ಒಂದಾಗಿಸುತ್ತಿದೆ. ಈ ವಾರ ನಮ್ಮದೇ ಆವರಣದಲ್ಲಿ ಹಸಿರಿನ ಹೊಸ ಅಧ್ಯಾಯಕ್ಕೆ ಚಾಲನೆ ನೀಡೋಣ.

ದಿನಾಂಕ: ಅಕ್ಟೋಬರ್ 04, 2026 | ಬೆಳಗ್ಗೆ 9.00 ಕ್ಕೆ
ಸ್ಥಳ: ಅದಮ್ಯ ಚೇತನ, ಗವಿಪುರಂ, ಕೆಂಪೇಗೌಡ ನಗರ, ಬೆಂಗಳೂರು.

ಬನ್ನಿ, ಪ್ರಕೃತಿಯೊಂದಿಗೆ ಕೈಜೋಡಿಸಿ, ಹಸಿರಿನ ಹೆಜ್ಜೆಯನ್ನು ಮತ್ತಷ್ಟು ಮುಂದುವರಿಸೋಣ.

ಸ್ಥಳ: https://maps.app.goo.gl/sjaAAuVDrC9p3iFx5
ಕೆಳಗಿನ ಲಿಂಕ್ ಬಳಸಿ ದಯವಿಟ್ಟು ನೋಂದಾಯಿಸಿ:
https://adamyachetana.org/green-sunday-registration/
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ: 8904623967 | 9448886841

Adamya Chetana, continuing on the Sasyagraha path envisioned by Shri Ananthkumar ji, invites you to join 562nd Green Sunday event.

Date: 04 OCTOBER 2026 (Sunday)
Time: 9:00 AM
Venue: Adamya Chetana, Lakshmipura Main Road, Gavipura, Kempegowdanagar, Bengaluru.

Location: https://maps.app.goo.gl/sjaAAuVDrC9p3iFx5
Kindly register using the link below: https://adamyachetana.org/green-sunday-registration/
For more details, please contact: 8904623967 | 9448886841

Happening On

4 Oct 2026

Happening At

Adamya Chetana, Lakshmipura Main Road, Gavipura, Kempegowdanagar, Bengaluru

Open in Maps