Your time, your effort, and your commitment can create a lasting impact on our city's green future. Activities: - Planting garden saplings - Plantation tools & equipment's are provided Come, join the Green Revolution and be a part of this meaningful environmental mission. "Together, let's plant today for a greener tomorrow!"
ಒಂದು ಭಾನುವಾರ… ಒಂದು ಪುಟ್ಟ ಪ್ರಯತ್ನ… ಹಸಿರಾದ ನಾಳೆಗೆ ಒಂದು ದೊಡ್ಡ ಕೊಡುಗೆ!
ನಮ್ಮ ಸುತ್ತಲಿನ ಪರಿಸರವನ್ನು ಹಸಿರಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಈ ಭಾನುವಾರ ಪ್ರಕೃತಿಗಾಗಿ ಒಂದೊಳ್ಳೆಯ ಕೆಲಸ ಮಾಡೋಣ. ಮಣ್ಣಿನ ಮಡಿಲಲ್ಲಿ ಗಿಡವೊಂದನ್ನು ನೆಟ್ಟು, ಹಸಿರಿನ ಕನಸಿಗೆ ನೀರೆರೆಯೋಣ!
ಅದಮ್ಯ ಚೇತನದ 568ನೇ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ನೀವೂ ನಮ್ಮೊಂದಿಗೆ ಕೈಜೋಡಿಸಿ.
ದಿನಾಂಕ: 15 ನವೆಂಬರ್ 2026, ಭಾನುವಾರ
ಸಮಯ: ಬೆಳಗ್ಗೆ 9:00 ಗಂಟೆಗೆ
ಸ್ಥಳ: ಮುನೇಶ್ವರ ದೇವಸ್ಥಾನ, ಕನಕ ಭವನದ ಹತ್ತಿರ, BSK 6ನೇ ಹಂತ, 10ನೇ ಬ್ಲಾಕ್, ಜಟ್ಟಿಗರಹಳ್ಳಿ, ಬೆಂಗಳೂರು.
ಬನ್ನಿ, ಗಿಡ ನೆಡೋಣ… ಹಸಿರು ಬೆಳೆಸೋಣ… ಪರಿಸರ ಉಳಿಸೋಣ!
Adamya Chetana invites you to join its 568th Green Sunday, continuing the Sasyagraha movement envisioned by Shri Ananth Kumar ji.
Location: https://maps.app.goo.gl/UQNqT7WsQxd9LZ5S7
Contact: 8904623967 | 9448886841






